Andhra street food : ಸ್ನೇಹಿತರೆ ನೀವು ಆಂಧ್ರದಲ್ಲಿದ್ದರೆ ಮೆಣಸಿನಕಾಯಿ ಬಜ್ಜಿ ಯಾವ ತರ ತಿಂದಿದ್ದೀರಾ

 ನಮಸ್ಕಾರ ಸ್ನೇಹಿತರೆ ಎಲ್ಲರಿಗೂ ಎಲ್ಲರೂ ಚೆನ್ನಾಗಿದ್ದೀರಾ ಇವತ್ತು ನಾನು ಊರ್ದಿರ್ಗ ಬ್ಲಾಗ್ನಲ್ಲಿ ನಿಮ್ಮ ಜೊತೆ ಒಂದು ಆಂಧ್ರದಲ್ಲಿ ಇರುವ ಒಳ್ಳೆ ಫೇಮಸ್ ಟ್ರೀಟ್ ಫುಡ್ ಬಗ್ಗೆ ಮಾತನಾಡಲು ನಿಮ್ಮ ಮುಂದೆ ಬಂದಿದ್ದೇನೆ ಅದು ಯಾವುದಪ್ಪ ಅಂದ್ರೆ ನೀವು ಎಲ್ಲಿಗೆ ಹೋದರೆ ಆಂಧ್ರದಲ್ಲಿ ಈ ಮೆಣಸಿನಕಾಯಿ ಬಜ್ಜಿ ಇಲ್ಲದ ಊರಂತೂ ಯಾವುದು ಇಲ್ಲ.


 ಅದರಲ್ಲಿ ಕೂಡ ನಿಮಗೆ ಆ ಮೆಣಸಿನಕಾಯಿ ಬಜ್ಜಿನಲ್ಲಿ ತುಂಬಾ ತುಂಬಾ ವೆರೈಟಿ, ಅದರ ಜೊತೆಗೆ ಒಳ್ಳೆ ಮ್ಯಾಚಿಂಗ್ ಚಟ್ನಿ ಕೂಡ ನಿಮಗೆ ಕೊಡಲಾಗುತ್ತದೆ ಅಂತ ಯಾವ ಏರಿಯಾದಲ್ಲಿ ಯಾವ ತರ ಬಜ್ಜಿ ಮಾಡ್ತಾರೆ ಅನ್ನೋದು ನಾವು ಇವಾಗ ಸ್ವಲ್ಪ ಮಾಹಿತಿಯನ್ನು ಪಡೆಯೋಣ ಬನ್ನಿ.

 ಸ್ನೇಹಿತರೆ ನೀವು ಯಾವಾಗಾದ್ರೂ ತಿರುಪತಿ ಮತ್ತು ಇನ್ನೂ ಹಲವಾರು ಪ್ರದೇಶಗಳಲ್ಲಿ ನೀವು ತಿರುಗಾಡಿದರೆ ಅದು ಎಲ್ಲಿ ನೋಡಿದರೂ ಕೂಡ ನಿಮಗೆ ಈ ಮೆಣಸಿನಕಾಯಿ ಬಜ್ಜಿ ಮಾತ್ರ ಖಂಡಿತ ಖಂಡಿತವಾಗಲೂ ಇರುತ್ತೆ ಅದು ಇಲ್ಲದೆ ನಿಮಗೆ ಎಲ್ಲಿ ಕಾಣಿಸಿಕೊಳ್ಳದೆ ಇಲ್ಲ ಹೋಟೆಲ್ ನಲ್ಲಿ ತಪ್ಪದೇ ಇರುತ್ತೆ.



 ನಿಮಗೆ ನೀವು ಆಂಧ್ರದಲ್ಲಿ ಎಲ್ಲಿಗೆ ಹೋದರು ಕೂಡ ಈ ಮೆಣಸಿನಕಾಯಿ ಬಜ್ಜಿ ಅನ್ನೋದು ನೋಡೋದು ತುಂಬಾ ಸಹಜವಾಗಿ ಇರುತ್ತೆ ಉದಾಹರಣೆಗೆ ನೀವು ಒಂದು ವೇಳೆ ಮಹಾರಾಷ್ಟ್ರ ಮತ್ತು ಇನ್ನು ಉತ್ತರ ಭಾರತ ಕಡೆಗೆ ಹೋದರೆ ನಿಮಗೆ ಸಮೋಸ ಮತ್ತೆ ಪಾನಿಪುರಿ.


ಆದ್ರೆ ನೀವು ಕರ್ನಾಟಕ, ಆಂಧ್ರಪ್ರದೇಶ್, ತೆಲಂಗಾಣ ರಾಜ್ಯಗಳಲ್ಲಿ ಮೆಣಸಿನಕಾಯಿ ಬಜ್ಜಿ ತುಂಬಾ ಫೇಮಸ್. ಇನ್ನು ಚಳಿಗಾಲ ದಲ್ಲಿ ಇದರ ಅವಶ್ಯಕತೆ ತುಂಬಾ ಜಾಸ್ತಿ ನೇ ಇರುತ್ತೆ. ಮಳೆ ಗಳದಲ್ಲಿ ಕೂಡ ಬಜ್ಜಿ ತಿನ್ನೋಕೆ ಇಷ್ಟಪಡತಾರೆ.

Cut mirchi -ಕಟ್ ಮಿರ್ಚಿ

ಸ್ನೇಹಿತರೆ ಕಟ್ ಮಿರ್ಚಿ ಇನ್ನು ನಿಮಗೆ ಗೊತ್ತಿಲ್ಲ ಅಂದ್ರೆ ತಪ್ಪದೆ ಇದರ ಬಗ್ಗೆ ತಿಳ್ಕೊಳಿ. ಇದು ಕರ್ನಾಟಕ ದಲ್ಲಿ ಕೋಲಾರ್ ಮತ್ತೆ ಆಂಧ್ರ ದಲ್ಲಿ ಎಲ್ಲ ಜಗಗಳಲ್ಲಿ ಇದು ಸಿಗುತ್ತೆ.


ಇವು ಯಾವತಾರ ಮಾಡುತಾರೆ ಎಲ್ಲ ಬಜ್ಜಿಗಳನ್ನು ಕಟ್ ಮಾಡಿ 

M Devegowda

Hi Everyone am M Devegowda home town amarapuram

Post a Comment

Please Select Embedded Mode To Show The Comment System.*

Previous Post Next Post